ಹಲೋ ಮೋದಿಜೀ.. ಹೌ ಆರ್ ಯು, ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಬಾಲಿವುಡ್ ನಟ/ನಟಿಯರು ನಿಮ್ಮನ್ನು ಭೇಟಿಯಾಗುತ್ತಿದ್ದಾರೆ.. ಈ ದೇಶದ ನಾಗರೀಕನಾಗಿ ನಿಮಗೊಂದು ಸಲಹೆಯನ್ನು ನೀಡಲು ನಾನು ಬಯಸುತ್ತೇನೆ.
Bollywood actress Rakhi Sawant message to PM Narendra Modi. In his video message posted in her instagram account Rakhi, suggested to go and meet farmers instead of celebrities.